Robert Movie : ರಾಬರ್ಟ್'ಗೆ ನಾಯಕಿಯಾದ ಭದ್ರಾವತಿಯ ಆಶಾ ಭಟ್ | FILMIBEAT KANNADA

2019-09-04 4

ರಾಬರ್ಟ್ ನಲ್ಲಿ ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವುದು ಮೆಹರಿನ್ ಪಿರ್ಜಾದ ಖಚಿತ ಎನ್ನುವ ಮಾತುಗಳು ಹರಿದಾಡುತ್ತಿತ್ತು. ಆದ್ರೀಗ ಮಿಸ್ ಸುಪ್ರ ನ್ಯಾಶನಲ್ ಕಿರೀಟ ಮುಡಿಗೇರಿಸಿಕೊಂಡ ಭದ್ರಾವತಿಯ ಬೆಡಗಿ ಆಶಾ ಭಟ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ ಚಿತ್ರತಂಡ.

Bollywood actress Kannadathi Asha Bhat is playing the femele lead role opposite Darshan in the movie Robert.